electromagnetic induction
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುತ್ಕಾಂತೀಯ ಪ್ರೇರಣೆ; ಒಂದು ವಿದ್ಯುದ್ವಾಹಕಕ್ಕೂ ಒಂದು ಕಾಂತಕ್ಷೇತ್ರಕ್ಕೂ ಸಾಪೇಕ್ಷ ಚಲನೆ ಉಂಟಾದಾಗ ವಾಹಕದಲ್ಲಿ ಪ್ರೇರಿತವಾಗುವ ವಿದ್ಯುಚ್ಚಾಲಕ ಬಲ.